Quantcast
Channel: World News in Kannada: Latest International World News in Kannada | Vijaya Karnataka

Image may be NSFW.
Clik here to view.

Pro Khalistan: ಆಸ್ಟ್ರೇಲಿಯಾ ಬಳಿಕ ಕೆನಡಾದಲ್ಲಿಯೂ ಕೃತ್ಯ: ಹಿಂದೂ ದೇಗುಲದ ಮೇಲೆ...

Pro Khalistan Attack on Indians: ಕೆನಡಾದ ಬ್ರಾಂಪ್ಟನ್‌ನಲ್ಲಿ ಹಿಂದೂ ದೇವಸ್ಥಾನದಲ್ಲಿ ಖಲಿಸ್ತಾನ ಪರ ಸಂಘಟನೆಯ ದುಷ್ಕರ್ಮಿಗಳು ಭಾರತ ವಿರೋಧಿ ಬರಹ ಗೀಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಖಲಿಸ್ತಾನಿ ಗುಂಪುಗಳಿಂದ ದಾಳಿಗಳು ನಡೆದ...

View Article



Image may be NSFW.
Clik here to view.

Man Sues Woman: 'ಫ್ರೆಂಡ್ಸ್ ಆಗಿ ಇರೋಣ' ಎಂದ ಗೆಳತಿಗೆ ಮೇಲೆ 24 ಕೋಟಿ ರೂ ದಾವೆ ಹೂಡಿದ...

Singapore Man Sues Woman: ಪ್ರೀತಿ ಮಾಡುತ್ತಿಲ್ಲ, ನಿನ್ನನ್ನು ಸ್ನೇಹಿತನನ್ನಾಗಿ ನೋಡಿರುವುದಷ್ಟೇ ಎಂದು ಹೇಳಿದ್ದ ಮಹಿಳೆ ಮೇಲೆ ಸಿಂಗಪುರದ ವ್ಯಕ್ತಿಯೊಬ್ಬ 3 ಮಿಲಿಯನ್ ಡಾಲರ್ ಮೊತ್ತದ ದಾವೆ ಹೂಡಿದ್ದಾನೆ. ತನ್ನ ಪ್ರೀತಿಯನ್ನು ಆಕೆ...

View Article

Image may be NSFW.
Clik here to view.

Pakistan Economic Crisis: IMF ಮುಂದೆ ಮಂಡಿಯೂರಿದ ಪಾಕಿಸ್ತಾನ; ಕಲ್ಪನೆಗೂ ಮೀರಿದ...

Shehbaz Sharif on Pakistan Economic Crisis and IMF: ಪಾಕಿಸ್ತಾನದಲ್ಲಿ ಒಂದು ತುತ್ತಿನ ಅನ್ನಕ್ಕೂ ಅಲ್ಲಿನ ನಾಗರೀಕರು ಪರದಾಡುತ್ತಿದ್ದಾರೆ. ಅಷ್ಟೊಂದು ಆರ್ಥಿಕ ಪರಿಸ್ಥಿತಿ ಪಾಕ್‌ನಲ್ಲಿ ಹದಗೆಟ್ಟಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ...

View Article

Image may be NSFW.
Clik here to view.

Airport Check-In: ಏರ್‌ಪೋರ್ಟ್‌ನಲ್ಲಿ ಮಗು ಬಿಟ್ಟು ವಿಮಾನ ಏರಲು ಓಡಿದ ದಂಪತಿ

Airport Check-In: ಇಸ್ರೇಲ್‌ನಿಂದ ಬ್ರಸೇಲ್ಸ್‌ಗೆ ಹೊರಟಿದ್ದ ದಂಪತಿ, ವಿಮಾನ ನಿಲ್ದಾಣದ ಚೆಕ್ ಇನ್ ವಿಭಾಗದಲ್ಲಿಯೇ ಮಗುವನ್ನು ಬಿಟ್ಟು ವಿಮಾನ ಹತ್ತಲು ಓಡಿದ ಘಟನೆ ನಡೆದಿದೆ. ಮಗುವಿಗೆ ಟಿಕೆಟ್ ತೆಗೆದುಕೊಳ್ಳದ ಕಾರಣ ಅವರು ಸಿಬ್ಬಂದಿ ಜತೆ...

View Article

Image may be NSFW.
Clik here to view.

Super Cows: ಸಾವಿರಾರು ಲೀಟರ್ ಹಾಲು ಕೊಡುವ 3 ಹಸುಗಳನ್ನು ಸೃಷ್ಟಿಸಿದ ಚೀನಾ

China Super Cows: ಜೀವಿತಾವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಲೀಟರ್ ಹಾಲು ನೀಡಬಲ್ಲ ಭಾರಿ ಸಾಮರ್ಥ್ಯದ ಮೂರು ಹಸುಗಳನ್ನು ಸೃಷ್ಟಿಸಿರುವುದಾಗಿ ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಸುಗಳು ದೇಶದ ಹಾಲಿನ ಕೊರತೆಯನ್ನು ನೀಗಿಸಲಿವೆ ಎಂದು...

View Article


Image may be NSFW.
Clik here to view.

China Balloon: ಅಮೆರಿಕದೊಳಗೆ ನುಗ್ಗಿದ ಚೀನಾ 'ಬಲೂನು': ಇದು ಆಕಸ್ಮಿಕ ಎಂದ ಬೀಜಿಂಗ್

China Airship Enters US Airspace: ಚೀನಾಕ್ಕೆ ಸೇರಿದ ಬಲೂನು ಅಮೆರಿಕದ ವಾಯು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದು ಗೂಢಚಾರಿಕೆಯ ಬಲೂನು ಎಂದು ಅಮೆರಿಕ ಆರೋಪಿಸಿತ್ತು. ಆದರೆ ಚೀನಾ ಅದು ಆಕಸ್ಮಿಕವಾಗಿ ಬಂದ ವಾಯು ನೌಕೆ ಎಂದು ಹೇಳಿದೆ.

View Article

Image may be NSFW.
Clik here to view.

Arctic Blast: ಯುಗದ ಚಳಿಗೆ ತತ್ತರಿಸಿದ ಅಮೆರಿಕ; ಮೈನಸ್‌ 46 ಸೆಲ್ಸಿಯಸ್‌ಗೆ ಕುಸಿದ ತಾಪಮಾನ!

Arctic Blast Hits Us: ಯುಗದ ಚಳಿಗೆ ಅಮೆರಿಕ ತತ್ತರಿಸಿದ್ದು, ಈಶಾನ್ಯ ಅಮೆರಿಕದಲ್ಲಿ ತಾಪಮಾನ ಮೈನಸ್‌ 46 ಸೆಲ್ಸಿಯಸ್‌ಗೆ ಕುಸಿದಿದೆ. ಆರ್ಕ್ಟಿಕ್‌ ಸ್ಫೋಟ ಉಂಟಾಗಿರುವುದರಿಂದ ಅತ್ಯಂತ ಅಪಾಯಕಾರಿ ಶೀತ ಮಾರುತ ಈಶಾನ್ಯ ಅಮೆರಿಕ ಹಾಗೂ ಕೆನಡಾಕ್ಕೆ...

View Article

Image may be NSFW.
Clik here to view.

Saad Rizvi: ಅಣು ಬಾಂಬ್ ಹಿಡಿದು ದೇಶಗಳನ್ನು ಬೆದರಿಸಿ ಹಣ ವಸೂಲಿ ಮಾಡಿ: ಪಾಕ್‌ಗೆ...

Islamist Leader Saad Rizvi: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನವು ಹಣಕ್ಕಾಗಿ ಬೇರೆ ದೇಶಗಳ ಮುಂದೆ ಬೇಡಬಾರದು. ಬದಲಾಗಿ ಕೈಯಲ್ಲಿ ಆಟಂ ಬಾಂಬ್ ಹಿಡಿದುಕೊಂಡು ಹೋಗಿ ಬೆದರಿಸಿ ಹಣ ವಸೂಲಿ ಮಾಡಬೇಕು ಎಂದು ವಿವಾದಿತ ಇಸ್ಲಾಮಿಸ್ಟ್...

View Article


Image may be NSFW.
Clik here to view.

Pizza Chef Arrested: ಫ್ರಾನ್ಸ್‌ನಲ್ಲಿ ಪಿಜ್ಜಾ ಬಾಣಸಿಗನಾಗಿದ್ದ ಇಟಲಿಯ ಮಾಫಿಯಾ...

Italian Mafia Killer Arrested in France: ಇಟಲಿಯಲ್ಲಿ ಮಾಫಿಯಾ ಹಂತಕನಾಗಿ ಹಲವು ಕೊಲೆ ಪ್ರಕರಣಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕ್ರಿಮಿನಲ್, ಫ್ರಾನ್ಸ್‌ಗೆ ಪರಾರಿಯಾಗಿ ಅಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಪಿಜ್ಜಾ ಬಾಣಸಿಗನಾಗಿ ಕೆಲಸ...

View Article


Image may be NSFW.
Clik here to view.

Spanish Court: ಬೀದಿಯಲ್ಲಿ ಬೆತ್ತಲಾಗಿ ಓಡಾಡುವುದು ಹಕ್ಕು: ವ್ಯಕ್ತಿಯ ವಾದವನ್ನು...

Spanish Court on Nudity: ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ವ್ಯಕ್ತಿಗೆ ಅಧೀನ ನ್ಯಾಯಾಲಯವೊಂದು ವಿಧಿಸಿದ್ದ ದಂಡವನ್ನು ಸ್ಪೇನ್‌ನ ಹೈಕೋರ್ಟ್ ಒಂದು ರದ್ದುಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿ ಓಡಾಡುವುದು ಅದು ಆತನ...

View Article

Image may be NSFW.
Clik here to view.

Chinese Balloon: ಚೀನಾದ 'ಗೂಢಚಾರ' ಬಲೂನನ್ನು ಹೊಡೆದುರುಳಿಸಿದ ಅಮೆರಿಕ

China Airship Enters US Airspace: ಚೀನಾಕ್ಕೆ ಸೇರಿದ ಬಲೂನು ಅಮೆರಿಕದ ವಾಯು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದು ಗೂಢಚಾರಿಕೆಯ ವಸ್ತು ಎಂದು ಅಮೆರಿಕ ಶಂಕಿಸಿತ್ತು. ಅದನ್ನು ಕ್ಷಿಪಣಿ ಬಳಸಿ ಅಮೆರಿಕ ಪಡೆಗಳು ಸಮುದ್ರದ ಮೇಲೆ ಉರುಳಿಸಿವೆ....

View Article

Image may be NSFW.
Clik here to view.

Pakistan Blocks Wikipedia: ಪಾಕಿಸ್ತಾನದಲ್ಲಿ ಆನ್‌ಲೈನ್‌ ವಿಶ್ವಕೋಶ 'ವಿಕಿಪೀಡಿಯಾ'ಗೆ...

Pakistan Blocks Wikipedia: ಧರ್ಮನಿಂದನೆಯ ಆಕ್ಷೇಪಾರ್ಹ ಅಂಶಗಳನ್ನು ಹೊಂದಿರುವ ಕಾರಣಕ್ಕೆ ವಿಕಿಪೀಡಿಯಾ ಮೇಲೆ ಪಾಕಿಸ್ತಾನ ನಿಷೇಧ ಹೇರಿದೆ. ಧರ್ಮನಿಂದನೆಗೆ ಸಂಬಂಧಿಸಿದ ಮಾಹಿತಿಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು...

View Article

Image may be NSFW.
Clik here to view.

Pervez Musharraf Passes Away: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

Pervez Musharraf Passes Away: ಸುದೀರ್ಘ ಕಾಲದಿಂದ ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ದುಬೈನಲ್ಲಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದ ಮುಷರಫ್ ಆರೋಗ್ಯ ಸ್ಥಿತಿ...

View Article


Image may be NSFW.
Clik here to view.

Pervez Musharraf: ಪರ್ವೇಜ್ ಮುಷರಫ್ ಅಂದು ಪ್ರಧಾನಿ ಮೋದಿಯನ್ನು ತೆಗಳಿ ರಾಹುಲ್‌...

Pervez Musharraf Passes Away: ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಿಲಿಟರಿ ದಂಡ ನಾಯಕ ಹಾಗೂ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಮುಷರಫ್ ಅವರ ಹಳೆಯ ಸಂದರ್ಶನದ ತುಣುಕೊಂದು...

View Article

Image may be NSFW.
Clik here to view.

Chile wildfires: ಚಿಲಿಯನ್ನು ಸುಡುತ್ತಿದೆ ಕಾಳ್ಗಿಚ್ಚು, ವ್ಯಾಪಿಸಿದ ಜ್ವಾಲೆಗೆ 23 ಮಂದಿ ಬಲಿ

Wildfires blazing through Chile: ದಕ್ಷಿಣ ಅಮೆರಿಕದ ಚಿಲಿ ರಾಷ್ಟ್ರದಲ್ಲಿ ಬೇಸಿಗೆಯ ಬಿಸಿ ಗಾಳಿಯ ಜೊತೆಗೆ ಕಾಳ್ಗಿಚ್ಚು ವ್ಯಾಪಿಸಿದೆ. ಇದರಿಂದಾಗಿ ಸಾವಿರಾರು ಎಕರೆ ಅರಣ್ಯ ಹಾಗೂ ವಸತಿ ಪ್ರದೇಶಗಳು ಬೆಂಕಿಗೆ ಆಹುತಿಯಾಗಿದೆ ಹಾಗೂ ಹತ್ತಾರು...

View Article


Image may be NSFW.
Clik here to view.

Turkey Earthquake: ಟರ್ಕಿಯಲ್ಲಿ ಪ್ರಬಲ ಭೂಕಂಪ- ಹಲವು ಕಟ್ಟಡಗಳು ಧರೆಗೆ

Turkey Earthquake: ಭೂಕಂಪಗಳಿಗೆ ಸೂಕ್ಷ್ಮಪ್ರದೇಶವಾದ ಟರ್ಕಿಯಲ್ಲಿ ಮತ್ತೊಂದು ಪ್ರಬಲ ಭೂಕಂಪ ಉಂಟಾಗಿದೆ. ಇಂದು ಬೆಳಗ್ಗಿನ ಜಾವ ಉಂಟಾಗಿರುವ ಭೂಕಂಪದಿಂದಾಗಿ ಹಲವು ಕಟ್ಟಡಗಳು ಧರೆಗುರುಳಿವೆ.

View Article

Image may be NSFW.
Clik here to view.

Temples Vandalized In Bangladesh: ಬಾಂಗ್ಲಾದೇಶದಲ್ಲಿಒಂದೇ ರಾತ್ರಿ 14 ಹಿಂದೂ ದೇಗುಲಗಳ...

14 Hindu Temples Vandalized In Bangladesh: ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮುಂದುವರಿದಿದೆ. ಶನಿವಾರ ಒಂದೇ ರಾತ್ರಿ 14 ದೇವಸ್ಥಾನಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ....

View Article


Image may be NSFW.
Clik here to view.

Spy Balloon: ಗೂಢಚಾರಿ ಬಲೂನು ನಾಶಕ್ಕೆ ಅಮೆರಿಕ ವಿರುದ್ಧ ಚೀನಾ ಗರಂ! ತಕ್ಕ ತಿರುಗೇಟು...

China Vs US On Spy Balloon: ಚೀನಾ ಮತ್ತು ಅಮೆರಿಕದ ನಡುವಿನ ಸಂಬಂಧಕ್ಕೆ ಗೂಢಚಾರಿ ಬಲೂನಿನ ವಿವಾದ ತಿರುವು ಕೊಟ್ಟಿದೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಕತ್ತಿ ಮಸೆಯುತ್ತಿವೆ. ತನ್ನ...

View Article

Image may be NSFW.
Clik here to view.

Turkey-Syria Earthquake | ಮತ್ತೆ ನಡುಗಿದ ಟರ್ಕಿ, ಸಿರಿಯಾ: ಭೂಗರ್ಭದೊಳಗಿನ ಮೊರೆತದ...

Second Powerful Earthquake Hits Turkey and Syria: ಸೋಮವಾರ ಸಂಭವಿಸಿರುವ ಪ್ರಬಲ ಭೂಕಂಪಗಳಿಂದಾಗಿ ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಕುಸಿದಿವೆ. ಜನರು...

View Article

Image may be NSFW.
Clik here to view.

Mega EarthQuakes- ಮಹಾ ಭೂಕಂಪನ ಎಂದರೆ ಎಷ್ಟು ತೀವ್ರ? ಈ ಹಿಂದೆ ಭೂಮಿ ಮೈ ಕೊಡವಿದಾಗ...

ಟರ್ಕಿ ಮತ್ತು ಸಿರಿಯಾಗಳಲ್ಲಿ ನಡೆದ ಭೂಕಂಪನ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 7.8 ಮ್ಯೂಗ್ನಿಟ್ಯೂಡ್ ಎಂದು ದಾಖಲಾಗಿದೆ. ಇದಕ್ಕಿಂತಲೂ ದೊಡ್ಡ ಭೂಕಂಪಗಳು ನಡೆದಿದ್ದು ಚಿಲಿಯಲ್ಲಿ 1960ರಲ್ಲಿ ನಡೆದ...

View Article


Latest Images